NEW !!!
Kannada Calendar
ಹೊಸ ವರ್ಷ ಬಂದು ತಿಂಗಳಾದರೂ ಹೊಸತನ ಇನ್ನು ಮುಗಿದಿಲ್ಲ. 'ಸ್ವಂತ' ಪ್ರಸ್ತುತ ಪಡಿಸುತ್ತಿದೆ ಕನ್ನಡದ ಕವಿ ಮಹಾಶಯರ ಅಪೂರ್ವ ಸಾಲುಗಳ 'ಕನ್ನಡ ಕಾಲೆಂಡರ್'
ಎಲ್ಲೋ ಕೇಳಿದ ಹಾಡು, ಮತ್ತೆ ಮತ್ತೆ ಹೋಗಬೇಕೆನಿಸುವ ಜಾಗ, ಯಾರಿಗೂ ಕೇಳಿಸದೆ ಬರೆದಿಟ್ಟ ಕವನ ಹೀಗೆ ಅವೆಷ್ಟೋ ಭಾವನೆಗಳು ನಮ್ಮೊಳಗೆ ವ್ಯಕ್ತವಾಗದೇ ಉಳಿದುಬಿಡುತ್ತವೆ. ಅಂಥವನ್ನು ನಿಮಗೆ ನೆನಪಿಸುವ ಸಣ್ಣ ಪ್ರಯತ್ನ 'ಸ್ವಂತ'. ಮೈ-ಮನಸ್ಸಿಗೆ ಹತ್ತಿರವಿರಲಿ ಅಂತಾ ಅವೆಲ್ಲವೂ ನಮ್ಮ ಕನ್ನಡದಲ್ಲಿ ಹೊರಬಂದಿವೆ.
Swantha Collection
For more traditional layouts
ಮನಸಿನ ಭಾವನೆಗಳು ಎಂದಿಗೂ 'ಸ್ವಂತ'