NEW !!!
Karnataka Special
ನಮ್ಮ ಕರ್ನಾಟಕ ವಿಶೇಷ !!
ಕನ್ನಡ ನಾಡು ನುಡಿಯ ವಿವಿಧತೆಯನ್ನು ಸಾರುವ 20 ಕ್ಕೂ ಹೆಚ್ಚಿನ ವೈವಿಧ್ಯಮಯ ವಿನ್ಯಾಸಗಳು.
ಎಲ್ಲೋ ಕೇಳಿದ ಹಾಡು, ಮತ್ತೆ ಮತ್ತೆ ಹೋಗಬೇಕೆನಿಸುವ ಜಾಗ, ಯಾರಿಗೂ ಕೇಳಿಸದೆ ಬರೆದಿಟ್ಟ ಕವನ ಹೀಗೆ ಅವೆಷ್ಟೋ ಭಾವನೆಗಳು ನಮ್ಮೊಳಗೆ ವ್ಯಕ್ತವಾಗದೇ ಉಳಿದುಬಿಡುತ್ತವೆ. ಅಂಥವನ್ನು ನಿಮಗೆ ನೆನಪಿಸುವ ಸಣ್ಣ ಪ್ರಯತ್ನ 'ಸ್ವಂತ'. ಮೈ-ಮನಸ್ಸಿಗೆ ಹತ್ತಿರವಿರಲಿ ಅಂತಾ ಅವೆಲ್ಲವೂ ನಮ್ಮ ಕನ್ನಡದಲ್ಲಿ ಹೊರಬಂದಿವೆ.
Swantha Collection
              For more traditional layouts
            
        ಮನಸಿನ ಭಾವನೆಗಳು ಎಂದಿಗೂ 'ಸ್ವಂತ'